Subscribe Us

Bal sanskar shibir karnatka


ಗದಗ ತಾಲೂಕು ಬೆಳಧಡಿ, ಪಾಪನಾಸಿ, ಅಡವಿಸೋಮಾಪುರ, ನಾಗಾವಿ ತಾಂಡಾಗಳಲ್ಲಿ ಶ್ರೀ ರಾಮರಾವ ಮಹಾರಾಜರ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ತಾಂಡಾಗಳಲ್ಲಿ ನಡೆಯುತ್ತಿರುವ ಬಾಲ ಸಂಸ್ಕಾರ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಬಂಜಾರ ಸಮಾಜದ ಸಂಸ್ಕಾರ ಬೋದಿಸಲಿಕೆ ಗೊರಶೀಕವಾಡಿ ವತಿಯಿಂದ ದೇಮಾಗುರು ಬಾಲ  ಸಂಸ್ಕಾರ ಮಾಲೆ-1 ಪುಸ್ತಕವನ್ನು ನೀಡುವ ಜೊತೆಗೆ  ಹಿರಿಯರಿಂದ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು . ಈ ಸಂಧರ್ಭದಲ್ಲಿ ಗೊರ ಶಿಕವಾಡಿ, ಗೊರಸೇನಾ ಸಂಘಟನೆ ಪ್ರಮುಖರು ಹಾಗೂ ತಾಲೂಕಿನ  ತಾಂಡಾಗಳ ಪ್ರಮುಖರಾದ  ಶ್ರೀ ಸುರೇಶ ಮಹಾರಾಜರು, ಶ್ರೀ ಧನುರಾಮ ಲಮಾಣಿ, ಶ್ರೀ K. C. ನಭಾಪುರ, ಶ್ರೀ ನಿಲು ರಾಠೋಡ, ಶ್ರೀ ವೆಂಕಟೇಶ ಜಾಧವ, ಧನಸಿಂಗ ನಾಯಕ,ಪುಂಡಲೀಕ ಲಮಾಣಿ, ವಿನೋದ ಲಮಾಣಿ, ಲಕ್ಷ್ಮಣ ಲಮಾಣಿ, ಉಮೇಶ ಲಮಾಣಿ, ರೇವಪ್ಪ ಲಮಾಣಿ, ಸುರೇಶ ಪವಾರ, ಢಾಕಪ್ಪ ನಾಯಕ , ಸೋಮಪ್ಪ ಲಮಾಣಿ, ರಾಮಪ್ಪ ರಾಠೋಡ, ರಮೇಶ ತೋಟದ, ಟಿಕಪ್ಪ  ನಾಯಕ, ಕೇಶಪ್ಪ ಕಾರಭಾರಿ, ವಿಠ್ಠಲ ತೋಟದ, ಲೋಕೇಶ ಕಟ್ಟಿಮನಿ, ಈಶ್ವರ ತೋಟದ ಪುಟ್ಟಪ್ಪ ಚೆನ್ನಳ್ಳಿ, ಪಾಂಡುರಂಗ ನಾಯಕ , ಬಾಲಚಂದ್ರ ತುಳಸಿಮನಿ, ಶಂಕರ ನಾಯಕ, ವೆಂಕಟೇಶ ರಾಠೋಡ ಸೇರಿದಂತೆ ತಾಂಡಾದ ನಾಯಕ, ಡಾವ, ಕಾರಭಾರಿ ಹಿರಿಯರು, ಯುವಕರು  ಬಾಲ ಸಂಸ್ಕಾರ ತರಬೇತಿದಾರರು ಉಪಸ್ಥಿತರಿದ್ದರು.

Post a Comment

0 Comments